Advertisement
ಜೊತೆಗೆ “ಕಾಶ್ಮೀರದಲ್ಲಿನ ಸಹೋದರರ ಕೈಗಳನ್ನು ರಕ್ತಸಿಕ್ತ ಮಾಡಿದ ಭಾರತದ ಸೇನೆ, ಪೊಲೀಸ್ ಮತ್ತು ಗೂಢಚರ ಸಂಸ್ಥೆಗಳ ಉನ್ನತ ನಾಯಕತ್ವವನ್ನು ಗುರಿಯಾಗಿಸಿ ದಾಳಿ ಎಸಗಬೇಕು’ ಎಂದೂ ಹೇಳಿದೆ. ಭಾರತೀಯ ಉಪಖಂಡ ದಲ್ಲಿನ ಭಯೋತ್ಪಾದಕರಿಗೆ ನೂತನ ನೀತಿ ಸಂಹಿತೆ ಪಟ್ಟಿಯನ್ನು ಅದು ಬಿಡುಗಡೆ ಮಾಡಿದ್ದು, ಇದರಲ್ಲಿ ಹೀಗೆ ಹೇಳಲಾಗಿದೆ. ಇಸ್ರೇಲ್, ಅಮೆರಿಕದ ಬಳಿಕ ಭಾರತ ನಮ್ಮ ಗುರಿ. ಮುಸ್ಲಿಮರನ್ನು ದಮನಗೈಯುತ್ತಿರುವ ಇತರ ಧರ್ಮದ ಶಕ್ತಿಗಳ ವಿರುದ್ಧ ನಾವು ದಾಳಿ ಎಸಗುತ್ತೇವೆ. ಆದರೆ ಸಾಮಾನ್ಯ ಹಿಂದೂ, ಬೌದ್ಧರ ಮೇಲೆ ನಾವು ದಾಳಿಮಾಡು ವುದಿಲ್ಲ ಎಂದಿದೆ. ಸಹಸ್ರಾರು ವರ್ಷಗಳ ಕಾಲ ಭಾರತ ಇಸ್ಲಾಂ ಆಡಳಿತದಲ್ಲಿದ್ದು, ಅದನ್ನೀಗ ಮತ್ತೆ ಇಸ್ಲಾಂನಡಿ, ಏಕ ದೇವೋಪಾಸನೆ ಅಡಿ ತರಬೇಕಿದೆ ಎಂದು ಹೇಳಲಾಗಿದೆ. Advertisement
ಹಿಂದೂ ಸಂಘಟನೆಗಳ ಮೇಲೆ ದಾಳಿ: ಖೈದಾ ಧಮ್ಕಿ
03:45 AM Jun 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.