Advertisement
ವಯಸ್ಕ ಪುರುಷ ಮತ್ತು ಮಹಿಳೆ ಅಂತರ್ ಜಾತೀಯ ವಿವಾಹವಾಗಲು ಬಯಸಿದಲ್ಲಿ ಅವರನ್ನು ಯಾವುದೇ ಖಾಪ್, ಪಂಚಾಯತ್, ವ್ಯಕ್ತಿ ಅಥವಾ ಸಂಘಟನೆ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್‌ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವನ್ನು ಒಳಗೊಂಡ ಪೀಠ ಹೇಳಿತು.
Advertisement
ಖಾಪ್ ಪಂಚಾಯತ್‌ನಿಂದ ವಯಸ್ಕ ಜೋಡಿ ಮೇಲಿನ ದಾಳಿ ಕಾನೂನು ಬಾಹಿರ
12:18 PM Jan 16, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.