Advertisement
ಅದರಂತೆ, ಗ್ರಾಹಕರು ತಮ್ಮ ಖಾತೆಯಿರುವ ಬ್ಯಾಂಕ್‌ನ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಮಾತ್ರ ಉಚಿತವಾಗಿ ವಹಿವಾಟು ನಡೆಸಬಹುದು. ಈ ಮಿತಿಯನ್ನು ದಾಟಿದರೆ, ಪ್ರತಿ ವಹಿವಾಟಿನ ಮೇಲೂ ಹೆಚ್ಚುವರಿಯಾಗಿ 20 ರೂ. ಶುಲ್ಕ ಪಾವತಿಸ ಬೇಕಾಗುತ್ತದೆ. ಅದೇ ರೀತಿ, ಹಣ ವಿತ್‌ಡ್ರಾ ಮಾಡಲು ಬೇರೆ ಬ್ಯಾಂಕಿನ ಎಟಿಎಂ ಬಳಸುವುದಿದ್ದರೆ, ಮೆಟ್ರೋ ಕೇಂದ್ರಗಳಲ್ಲಿ ತಿಂಗಳಿಗೆ 3 ಬಾರಿ, ಇತರೆಡೆ 5 ಬಾರಿ ಮಾತ್ರ ಉಚಿತ ವಹಿವಾಟಿಗೆ ಅವಕಾಶವಿರುತ್ತದೆ. Advertisement
ಎಟಿಎಂ ವಹಿವಾಟು ಶುಲ್ಕ ಶೀಘ್ರ ಹೆಚ್ಚಳ
02:03 AM Jul 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.