Advertisement
ಆದರೂ ವೇಗದ ಬೌಲರ್ ಆಗಿ ಆಡುತ್ತಿದ್ದೇನೆ. ಕನಿಷ್ಠ 125 ರಿಂದ 128 ಕಿ.ಮಿ. ವೇಗದಲ್ಲಿ ಚೆಂಡನ್ನು ಎಸೆಯಬೇಕಾಗುತ್ತದೆ. ಆದರೆ ನನ್ನ ಗುರಿ 138 ಕಿ.ಮೀ ಆಗಿರುತ್ತದೆ. ವೇಗವೊಂದೇ ನಿರ್ಣಾಯಕವಾಗಿರುವುದಿಲ್ಲ. ಸ್ವಿಂಗ್ ಮಾಡುವುದು ಅಗತ್ಯ ಎಂದು ತಿಳಿಸಿದ್ದಾರೆ. ಸದ್ಯ ಐಪಿಎಲ್ ಪಂದ್ಯಗಳನ್ನು ಎದುರು ನೋಡುತ್ತಿದ್ದು, ಅಭ್ಯಾಸ ನಡೆಸುತ್ತಿದ್ದೇನೆ. ಯುವ ಆಟಗಾರರಿಗೆ ಸೂಕ್ತ ಸಲಹೆ ನೀಡಿ ನೆರವಾಗುವುದಾಗಿ ತಿಳಿಸಿದ್ದಾರೆ. Advertisement
38ರ ವಯಸ್ಸಲ್ಲೂ ನಾನು ವೇಗಿ: ನೆಹ್ರಾ ಹೆಮ್ಮೆ
12:12 PM Mar 13, 2017 | |
Advertisement
Udayavani is now on Telegram. Click here to join our channel and stay updated with the latest news.