ಮುಂಬೈ:ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು, 8ಗಂಟೆಗೆ ಮತ ಎಣಿಕೆ ಆರಂಭ. ಮೊದಲಿಗೆ ಅಂಚೆ ಮತ ಎಣಿಕೆ ಆರಂಭವಾಗಲಿದೆ. ಅಕ್ಟೋಬರ್ 21ರಂದು ಮಹಾರಾಷ್ಟ್ರ, ಹರ್ಯಾಣದಲ್ಲಿ ಮತದಾನ ನಡೆದಿದ್ದು, ಮಹಾರಾಷ್ಟ್ರದಲ್ಲಿ ಶೇ.61ರಷ್ಟು, ಹರ್ಯಾಣದಲ್ಲಿ ಶೇ.62ರಷ್ಟು ಮತದಾನವಾಗಿತ್ತು. ಎರಡೂ ವಿಧಾನಸಭೆ, 18 ರಾಜ್ಯಗಳ 51 ವಿಧಾನಸಭೆಯ ಉಪಚುನಾವಣೆಯ ಫಲಿತಾಂಶದ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…
Advertisement