Advertisement
45 ಕೆಜಿ ವಿಭಾಗದಲ್ಲಿ ಪಾಯಲ್ ಕೂಡ ಚಿನ್ನದ ಪದಕವನ್ನು ಗೆದ್ದರು. ಅವರದು 155 ಕೆಜಿ ಸಾಧನೆಯಾಗಿತ್ತು. (ಸ್ನ್ಯಾಚ್ನಲ್ಲಿ 70 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 85 ಕೆಜಿ). ಮತ್ತೋರ್ವ ಪಾಯಲ್ 45 ಕೆಜಿ ಜೂ.ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು (155 ಕೆಜಿ). ಬಾಲಕರ ವಿಭಾಗದ 49 ಕೆಜಿ ವಿಭಾಗದಲ್ಲಿ ಬಾಬುಲಾಲ್ ಹೆಂಬ್ರೊಮ್ (197 ಕೆಜಿ) ಕೂಡ ಕಂಚು ಗೆದ್ದರು. ಹೀಗೆ ಮೊದಲ ದಿನದ ಸ್ಪರ್ಧೆಗಳಲ್ಲಿ ಭಾರತ ಒಟ್ಟು 4 ಪದಕ ಜಯಿಸಿತು. Advertisement
Asian Weightlifting: ಜೋಶ್ನಾ ನೂತನ ದಾಖಲೆ
01:24 AM Dec 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.