Advertisement

ಏಶ್ಯನ್‌ ಜೂ. ಕುಸ್ತಿ: ಬೆಳ್ಳಿ ಪದಕ ಗೆದ್ದ ದಿವ್ಯಾ

07:55 AM Jul 20, 2018 | |

ಹೊಸದಿಲ್ಲಿ: ಏಶ್ಯನ್‌ ಜೂನಿಯರ್‌ ಕುಸ್ತಿ ಸ್ಪರ್ಧೆಯ ವನಿತಾ ವಿಭಾಗದಲ್ಲಿ ಭಾರತ ಗುರುವಾರ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದೆ. 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್‌ ಬೆಳ್ಳಿ ಹಾಗೂ 67 ಕೆಜಿ ವಿಭಾಗದಲ್ಲಿ ಕರುಣಾ ಕಂಚಿನ ಪದಕ ಜಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next