Advertisement
ಕುದಿ: ನೇಣು ಬಿಗಿದು ಆತ್ಮಹತ್ಯೆಬ್ರಹ್ಮಾವರ: ಕುದಿ ಗ್ರಾಮದ ರಾಮ (65) ರವಿವಾರ ರಾತ್ರಿ ಮನೆ ಹಿಂಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udayavani is now on Telegram. Click here to join our channel and stay updated with the latest news.