Advertisement

ಏಷ್ಯಾ ಬ್ಯಾಡ್ಮಿಂಟನ್‌ಗೆ ರಾಜ್ಯದ ಅಶ್ವಿ‌ನಿ-ಶಿಖಾ ಆಯ್ಕೆ

01:05 AM Mar 01, 2019 | Team Udayavani |

ಬೆಂಗಳೂರು: ಕರ್ನಾಟಕದ ಮಹಿಳಾ ಬ್ಯಾಡ್ಮಿಂಟನ್‌ ತಾರೆಯರಾದ ಅಶ್ವಿ‌ನಿ ಭಟ್‌ ಹಾಗೂ ಶಿಖಾ ಗೌತಮ್‌ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಹಾಂಕಾಂಗ್‌ನಲ್ಲಿ ಮುಂದಿನ ತಿಂಗಳು ಮಾ.19ರಿಂದ ಏಷ್ಯಾ ಕೂಟ ನಡೆಯಲಿದೆ. ಈ ವೇಳೆ ಅಶ್ವಿ‌ನಿ ಹಾಗೂ ಶಿಖಾ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರು ಮೊನ್ನೆಯಷ್ಟೇ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟದ ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next