Advertisement
ಸೆ. 9ರಿಂದ 5 ಸೂಪರ್-4 ಹಾಗೂ ಫೈನಲ್ ಪಂದ್ಯ ಕೊಲಂ ಬೊದಲ್ಲಿ ನಡೆಯಲಿದೆ. ಮಳೆಯ ಅಬ್ಬರವೂ ಜೋರಿದೆ. ಹೀಗಾಗಿ ಈ ಪಂದ್ಯಗಳನ್ನು ಕೊಲಂಬೊದಿಂದ ಸ್ಥಳಾಂತರಿಸುವ ಕುರಿತು ಎಸಿಸಿ ಯೋಚಿಸುತ್ತಿದೆ. 3 ಬದಲಿ ತಾಣಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳೆಂದರೆ ಪಲ್ಲೆಕೆಲೆ, ಡಂಬುಲ ಮತ್ತು ಹಂಬಂತೋಟ.
Advertisement
Asia Cup; ಸೂಪರ್-4 ಹಂತದ ಪಂದ್ಯಗಳು ಸ್ಥಳಾಂತರ?
11:02 PM Sep 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.