Advertisement
ಆದಾಯದ ಮಿತಿಯಿಲ್ಲದೇ 60 ವರ್ಷ ಮೇಲ್ಪಟ್ಟ ದೆಹಲಿಯ ಪ್ರತಿಯೊಬ್ಬರೂ ಈ ಯೋಜನೆಗೆ ಅರ್ಹರಾಗಿದ್ದು, ರಾಜಧಾನಿಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವವರ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಕೇಜ್ರಿವಾಲ್, “ಬಿಪಿಎಲ್, ಎಪಿಎಲ್, ಗರಿಷ್ಠ ವೆಚ್ಚ ಮಿತಿಗಳೆಂಬ ನಿರ್ಬಂಧಗಳಿಲ್ಲದೇ ಪ್ರತಿಯೊಬ್ಬರಿಗೂ ಈ ಯೋಜನೆಯು ಒಳಗೊಳ್ಳಲಿದೆ. ಇನ್ನು ಕೆಲವೇ ದಿನಗಳಲ್ಲಿ ಆಪ್ ಕಾರ್ಯಕರ್ತರೇ ಆರ್ಹ ಫಲಾನುಭವಿಗಳ ಮನೆಗೆ ಬಂದು ಆರೋಗ್ಯ ಕಾರ್ಡ್ ನೀಡಲಿದ್ದಾರೆ’ ಎಂದರು.
Advertisement
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
09:18 PM Dec 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.