Advertisement
ಈ ಮೂಲಕ ಡೋಕ್ಲಾಂ ವಿವಾದದ ಬಳಿಕ ಸಾಂಸ್ಕೃತಿಕವಾಗಿ, ಮಾನಸಿಕವಾಗಿ ಭಾರತ ವಿರುದ್ಧ ವ್ಯವಸ್ಥಿತ ಅಪಪ್ರಚಾರ ತಂತ್ರಗಳನ್ನು ಹೆಣೆಯುತ್ತಿದೆ. “ಚೈನಾ ಟ್ರಾವೆಲ್ ಗೈಡ್’ ಹೆಸರಿನ ಪತ್ರಿಕೆ ಇದಾಗಿದ್ದು, ಅರುಣಾಚಲ ಪ್ರದೇಶದ ಲೋಭಾ ಅಪಾಟ್ನಿಸ್ ಹೆಸರಿನ ಮೂಲ ನಿವಾಸಿಗಳು ಟಿಬೆಟ್‌ನವರಾಗಿದ್ದು, ಚೀನದ ಮೂಲನಿವಾಸಿಗಳಲ್ಲೇ ಅತ್ಯಂತ ಸುಂದರ ಸಮುದಾಯ ಎಂದಿದೆ. ಆದರೆ ಇದನ್ನು ನಿವೃತ್ತ ಸೇನಾಧಿಕಾರಿ ಜ| ಜೆಜೆ ಸಿಂಗ್ ತಿರಸ್ಕರಿಸಿದ್ದು, ಅಪಾಟ್ನಿಸ್ ಮೂಲ ನಿವಾಸಿಗಳು ಟಿಬೆಟ್‌ನವರಲ್ಲ. ಅವರಿಗೂ ಟಿಬೆಟ್‌ಗೂ ಎಳ್ಳಷ್ಟು ಸಂಬಂಧವಿಲ್ಲ. ಚೀನ ಅರುಣಾಚಲ ತಮ್ಮದು ಎಂದು ಹೇಳುವುದಕ್ಕೆ ಇಂಥ ಕಥೆ ಕಟ್ಟುತ್ತಿದೆ ಎಂದಿದ್ದಾರೆ. Advertisement
ಅರುಣಾಚಲ ಸಂಸ್ಕೃತಿ ನಮ್ಮದೆಂದ ಚೀನ ಪತ್ರಿಕೆ!
08:40 AM Aug 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.