Advertisement

ಆರ್ಟ್‌ ಫೆಸ್ಟಿವಲ್‌

12:09 PM Nov 11, 2017 | Team Udayavani |

ಕಲೆಯ ಕುರಿತು ಒಲವು ಬೆಳೆಸಿಕೊಳ್ಳಲು ಅವಕಾಶ ನೀಡುವಂಥಾ ಕಾರ್ಯಕ್ರಮವೊಂದು ನಗರದಲ್ಲಿ ಏರ್ಪಾಡಾಗಿದೆ. ಕಲಾ ಸ್ಪರ್ಧೆ, ಕಾರ್ಯಾಗಾರ, ಚಿತ್ರಕಲೆ ಪ್ರದರ್ಶನ, ಕುಂಬಾರಿಕೆ, ಅನೇಕ ಅಂಗಡಿ ಮಳಿಗೆಗಳು ಈ ಕಲಾ ಉತ್ಸವದ ಆರ್ಷಣೆಯಾಗಿದೆ.

Advertisement

ಎಲ್ಲಿ?: ಕನ್ಸಲ್ಟ್ ಆರ್ಟ್‌ ಅಂಡ್‌ ಡಿಸೈನ್‌ ಅಕಾಡೆಮಿ, ಸರ್ಜಾಪುರ ರಸ್ತೆ, ಬೆಳ್ಳಂದೂರು
ಯಾವಾಗ?: ನವೆಂಬರ್‌ 11, ಬೆಳಗ್ಗೆ 11- ಸಂಜೆ 7
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next