Advertisement

Wayanad ಭೂಕುಸಿತ ಸ್ಥಳದಲ್ಲಿ ಸಂಗೀತೋತ್ಸವಕ್ಕೆ ಹೈಕೋರ್ಟ್ ತಡೆ

01:53 AM Dec 22, 2024 | Team Udayavani |

ಎರ್ನಾಕುಲಂ: ಭೂಕುಸಿತಕ್ಕೆ ತುತ್ತಾಗಿದ್ದ ಕೇರಳದ ವಯ­ನಾಡ್‌ನ‌ ಮೇಪ್ಪಾಡಿಯಲ್ಲಿ ಹೊಸ ವರ್ಷ ಪ್ರಯುಕ್ತ ಆಯೋ­ಜಿಸಲು ಉದ್ದೇಶಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕಾರ್ಯಕ್ರಮ ಆಯೋಜಿಸಿದ್ದ ಖಾಸಗಿ ಸಂಸ್ಥೆ ಮೇಪ್ಪಾಡಿಯಲ್ಲಿ 1,000 ಎಕ್ರೆ ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆ ನಡೆಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಉದ್ದೇಶಿತ ಸಂಗೀತ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೂಡ ಆಕ್ಷೇಪ ವ್ಯಕ್ತಪಡಿಸಿ, ಆಯೋಜಕರಿಗೆ ಕಾರ್ಯಕ್ರಮ ನಡೆಸದಂತೆ ಆದೇಶ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next