Advertisement
ಕಾರ್ಯಕ್ರಮದ ವಿವರಗಳುಅ. 12 ಮಧ್ಯಾಹ್ನ 3-5, ಉದ್ಘಾಟನಾ ಪೂರ್ವ ಕಾರ್ಯಕ್ರಮ, ಎಲ್ಲಿ?: ಬೊಲಿವಾರ್ಡ್, ಎಂ.ಜಿ.ರಸ್ತೆ.
ಅ.13 ಬೆಳಗ್ಗೆ 11-1, ನೃತ್ಯ ಕಾರ್ಯಾಗಾರ, ಎಲ್ಲಿ?: ರಂಗಸ್ಥಳ, ಎಂಜಿ ರಸ್ತೆ.
ಅ.13 ಬೆಳಗ್ಗೆ 10-6, ಆರ್ಟ್ ಸೂಕ್, ಎಲ್ಲಿ?: ಬೊಲಿವಾರ್ಡ್ ಟೆರೇಸ್, ಎಂಜಿ ರಸ್ತೆ.
ಅ. 14-16 ಮಧ್ಯಾಹ್ನ 3-6, ಕಲಾಗ್ರಾಮ: ಶರೀರ, ಮನಸ್ಸು ಮತ್ತು ಆತ್ಮದ ಕಾರ್ಯಕ್ರಮ- ಎಲ್ಲಿ?: ಬೊಲಿವಾರ್ಡ್ ಟೆರೇಸ್, ಎಂಜಿ ರಸ್ತೆ.
ಅ. 18-20 ಬೆಳಗ್ಗೆ 11-7, ಆರ್ಟ್, ಕ್ರಾಫ್ಟ್ ಮತ್ತು ಡಿಸೈನ್ ಫೇರ್, ಎಲ್ಲಿ?: ಬೊಲೆವಾರ್ಡ್ ಎಂಜಿ ರಸ್ತೆ.
ಅ. 24, 25 ಬೆಳಗ್ಗೆ 11-4, ಮಾಸ್ಟರ್‌ಪೀಸಸ್ ಆಫ್ ಕ್ರಾಫ್ಟ್- ಪದ್ಮ ಪ್ರದರ್ಶನ, ಎಲ್ಲಿ?: ಐಟಿಸಿ ವಿಂಡ್ಸರ್, ಸ್ಯಾಂಕಿ ರಸ್ತೆ.
ಅ. 24, 25 ಬೆಳಗ್ಗೆ 11- 3, ಪದ್ಮಶ್ರೀ ಪುರಸ್ಕೃತರೊಂದಿಗೆ ಸಂವಾದ, ಎಲ್ಲಿ?: ಐಟಿಸಿ ವಿಂಡ್ಸರ್, ಸ್ಯಾಂಕಿ ರಸ್ತೆ.
ಅ. 24, 25 ಬೆಳಗ್ಗೆ 11- 3, ಕಲಂಕಾರಿ, ತಂಜಾವೂರು ಮತ್ತು ಮೈಸೂರು ಪೇಂಟಿಂಗ್‌ಗಳ ನೇರ ಪ್ರಾತ್ಯಕ್ಷಿಕೆ, ಎಲ್ಲಿ?: ಐಟಿಸಿ ವಿಂಡ್ಸರ್, ಸ್ಯಾಂಕಿ ರಸ್ತೆ.
ಅ. 26 ಬೆಳಗ್ಗೆ 9-6, ಯೂಸುಫ್ ಅರಕ್ಕಲ್ ಅವರ ಕ್ರಿಯೇಟಿವಿಟಿ ಪ್ರದರ್ಶನ, ಎಲ್ಲಿ?: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್, ದೊಮ್ಮಲೂರು.
ಅ. 26 ಬೆಳಗ್ಗೆ 8- 2.30, ಮಾನಸ: ನ್ಯಾಷನಲ್ ಕಾನ್ಫರೆನ್ಸ್ ಆನ್ ಆರ್ಟ್, ಕ್ರಾಫ್ಟ್ ಅಂಡ್ ಡಿಸೈನ್, ಎಲ್ಲಿ?: ಬೆಂಗಳೂರು
ಇಂಟರ್‌ನ್ಯಾಷನಲ್ ಸೆಂಟರ್, ದೊಮ್ಮಲೂರು.
ಅ. 26 ಮಧ್ಯಾಹ್ನ 3-4, ಪ್ರಸಾದ್ ಬಿದ್ದಪ್ಪ ಅವರಿಂದ ಫ್ಯಾಷನ್ ಶೋ, ಎಲ್ಲಿ?: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್.