Advertisement

ಅಕ್ರಮ ಹುಲಿ ಚರ್ಮ ಸಾಗಾಟ ಮಾಡುತಿದ್ದ ಇಬ್ಬರ ಬಂಧನ

10:33 PM Jul 31, 2020 | sudhir |

ಮೈಸೂರು: ಕಾರಿನಲ್ಲಿ ಅಕ್ರಮವಾಗಿ ಹುಲಿ ಚರ್ಮ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಇಬ್ಬರು ಆರೋಪಿಗಳನ್ನ ಬಂಧಿಸಿದ ಘಟನೆ ಶುಕ್ರವಾರ ಸಂಭವಿಸಿದೆ.

Advertisement

ಬಂಧಿತರು ಶೀರಂಗಪ್ಟಣ ತಾಲೂಕಿನ KRS ಸಮೀಪದ ಸಂತೇಮಾಳದ ಆಕಾಶ್ ರಾವ್, ವಿಣ್ಣು ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಅಂದಾಜು 8-10 ವರ್ಷದ ಹುಲಿಯ ಚರ್ಮ ಇದ್ದು ಅದನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ . ಬಂಧಿತರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಡಿಸಿಎಫ್ ಪೂವಯ್ಯ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next