Advertisement
ಅಲ್ಲದೇ, ತಾನು ವಕೀಲನೆಂದು ಸುಳ್ಳು ಹೇಳಿಕೊಂಡು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಿಡಿದು, ಹೈಕೋರ್ಟ್‌ವರೆಗೆ ಎಲ್ಲ ನ್ಯಾಯಾಧೀಶರ ಮುಂದೆ ವಾದ ಮಂಡಿಸಿ, ತನ್ನ ಚುರುಕುತನದಿಂದ ಪ್ರಕರಣಗಳನ್ನೂ ಗೆದ್ದಿದ್ದಾನೆ. ಇತ್ತೀಚೆಗೆ ಕಾನೂನು ಸೊಸೈಟಿಯಲ್ಲಿ ಆತ ನಕಲಿ ವಕೀಲನೆಂದು ಸಾರ್ವಜನಿಕರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. Advertisement
Nairobi: 26 ಕೇಸ್ ಗೆದ್ದ ನಕಲಿ ವಕೀಲನ ಸೆರೆ
11:07 PM Oct 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.