Advertisement

ಕಲಾಲೋಕದಲ್ಲೊಂದು ಸುತ್ತು…

04:32 PM Apr 28, 2018 | Team Udayavani |

ಫೊಟೊಗ್ರಫಿ, ಚಿತ್ರಕಲೆ, ಶಿಲ್ಪಕಲೆ, ಕವಿತೆ, ಸಂಗೀತ, ನೃತ್ಯ…ಹೀಗೆ ಕಲೆ ಯಾವುದೇ ಆಗಿರಲಿ, ಅದು ಮನುಷ್ಯನನ್ನು ಒಂದುಗೂಡಿಸುತ್ತದೆ. ಅದಕ್ಕೇ ಹೇಳ್ಳೋದು ಕಲೆ ಒಳ್ಳೆಯದು ಅಂತ! ಹೀಗೆ ಕಲೆಯ ನೆಪದಲ್ಲಿ ಕಲಾಸಕ್ತರನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಆರ್ಟ್‌ಫ‌ೂÉಟ್‌ ಗ್ಯಾಲರಿ ಮಾಡುತ್ತಿದೆ. ಗ್ಯಾಲರಿಯ ಸಿಇಓ ಪದ್ಮಜ ನಾಗರೂರ್‌ ಅವರು ಕಲೆಯ ಬಗ್ಗೆ ಮಾತಾಡಲಿದ್ದಾರೆ.

Advertisement

ಅವರ ಕ್ರಿಯೇಟಿವ್‌ ಟಾಕ್‌ ಜೊತೆಗೆ ಬ್ರೇಕ್‌ಫಾಸ್ಟ್‌ ಮಾಡುತ್ತಾ ಕಲಾಲೋಕದಲ್ಲಿ ಪಯಣಿಸಿ. ಕ್ರಿಯೇಟಿವ್‌ ಮಾರ್ನಿಂಗ್ಸ್‌ ಸಹಭಾಗಿತ್ವದಲ್ಲಿ ಬೆಳಗಿನ ಈ ಕಾರ್ಯಕ್ರಮ ನಡೆಯುತ್ತಿದ್ದು, ಪ್ರವೇಶ ಉಚಿತ. ನಿಗದಿತ ಸೀಟ್‌ಗಳಿದ್ದು ಮುಂಚಿತ ನೋಂದಣಿಗೆ https://creativemornings.com/talks/padmaja-nagarur ಕ್ಲಿಕ್‌ ಮಾಡಿ.

ಎಲ್ಲಿ?: ದಿ ಬೊಹೆಮಿಯನ್‌ ಹೌಸ್‌, ಹೋಟೆಲ್‌ ವುಡ್‌ಲ್ಯಾಂಡ್ಸ್‌, ರಾಜಾರಾಂ ಮೋಹನ್‌ ರಾಯ್‌ ರಸ್ತೆ, ರಿಚಡ್‌ ಟೌನ್‌, ಸಂಪಂಗಿರಾಮ ನಗರ
ಯಾವಾಗ?: ಏ.29, ಭಾನುವಾರ ಬೆಳಗ್ಗೆ 9.30
ಸಂಪರ್ಕ: 9980433790

Advertisement

Udayavani is now on Telegram. Click here to join our channel and stay updated with the latest news.

Next