Advertisement
ವಾಯುಸೇನೆ 29.18 ಕೋಟಿ ರೂ., ನೌಕಾಸೇನೆ 16.77 ಕೋಟಿ ರೂ. ನೀಡಿದೆ. ಒಟ್ಟಾರೆ ರಕ್ಷಣಾ ಸಚಿವಾಲಯ ನೀಡಿರುವ ಮೊತ್ತ 500 ಕೋಟಿ ರೂ. ಇದರಲ್ಲಿ 3 ಸೇನಾಪಡೆಗಳು, ರಕ್ಷಣಾ ಉದ್ಯಮಗಳು ನೀಡಿರುವ ಹಣ ಸೇರಿದೆ. ಸ್ವಪ್ರೇರಣೆಯಿಂದ ಕೊಟ್ಟವರಿಂದ ಮಾತ್ರ ಹಣ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. Advertisement
ಪಿಎಂ ಕೇರ್ಸ್‌ಗೆ ಸೇನೆ 203 ಕೋಟಿ ರೂ.
10:43 PM Dec 18, 2020 | mahesh |
Advertisement
Udayavani is now on Telegram. Click here to join our channel and stay updated with the latest news.