ಜೂನ್ 21ಕ್ಕೇ ಯೋಗ ಡೇ ಮುಗಿದಿಲ್ಲ. ಯೋಗ ಎನ್ನುವುದು ನಿತ್ಯನೂತನ. ಹಗ್ಗದಲ್ಲಿ ತೂಗಾಡುತ್ತ ನಡೆಸುವ ಯೋಗಾಸನವನ್ನು ಏರಿಯಲ್ ಯೋಗ ಎಂದು ಕರೆಯುವುದು ಗೊತ್ತೇ ಇದೆ. ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಯೋಗ ಪ್ರಿಯರಿಂದ ಏರಿಯಲ್ ಯೋಗ ಹಮ್ಮಿಕೊಳ್ಳಲಾಗಿದೆ. ನೆಲದ ಮೇಲೆ ಮಾಡುವ ಆಸನಕ್ಕಿಂತ ಇದು ಭಿನ್ನ ರೀತಿಯ ಅನುಭವವನ್ನು
ನೀಡಲಿದ್ದು, ನೀವೂ ಇದರಲ್ಲಿ ಪಾಲ್ಗೊಳ್ಳಬಹುದು.
Advertisement
ಎಲ್ಲಿ?: ಎನೆರ್ಜುವೇಟ್ ಸ್ಟುಡಿಯೋ ಆ್ಯಂಡ್ ಕೆಫೆ, ಜಯನಗರ
ಯಾವಾಗ?: ಜೂನ್ 23, ಸಂಜೆ 4