Advertisement
ಕಳೆದ ವರ್ಷ (2020) ಹೈಯರ್ ಎಂಡ್ ಪ್ರೊಸೆಸರ್ ಹೊಂದಿರುವ ‘5ಜಿ ಆ್ಯಪಲ್ 12 ’ ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಅಮೆರಿಕದಲ್ಲಿ ಇದರ ಆರಂಭಿಕ ಬೆಲೆ Rs 66,000. ತೆರಿಗೆ ಒಳಗೊಂಡು ಭಾರತದಲ್ಲಿ ಇದೇ ಫೋನ್ ಗ್ರಾಹಕರ ಕೈಗೆ Rs 79,900 ದೊರೆಯುತ್ತಿದೆ. ಸದ್ಯ 13,900 ಹೆಚ್ಚುವರಿ ಮೊತ್ತ ನೀಡಿ ಭಾರತೀಯರು ಐಫೋನ್12 ಖರೀದಿಸಬೇಕಾಗುತ್ತದೆ. ಇದೀಗ ಭಾರತದಲ್ಲಿಯೇ ಈ ಫೋನ್ ಉತ್ಪಾದನೆಯಾಗುವುದರಿಂದ ಬೆಲೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
Related Articles
Advertisement
ಫೋನ್ ಹಿಂಬದಿಯಲ್ಲಿ 12 ಎಂಪಿ ಸಾರ್ಮರ್ಥ್ಯ ಎರಡು ಕ್ಯಾಮೆರಾ ಹೊಂದಿದೆ. ಜತೆಗೆ 12 ಎಂಪಿಯ ಫ್ರಂಟ್ ಕ್ಯಾಮೆರಾ ಇದೆ.
2815 ಎಂಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ದೀರ್ಘಕಾಲಿಕ ಚಾರ್ಜ್ ಬರಬಹುದು.
ಅತೀವೇಗದ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ.