Advertisement
ದೇವದುರ್ಗ ತಾಲೂಕಿನ ಮಸಿದಾಪುರ ಗ್ರಾಮದ ಶಿವಲಿಂಗಮ್ಮ (21) ಮೃತಪಟ್ಟ ಬಾಣಂತಿ. ಡಿ. 25ರಂದು ರಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಹೆರಿಗೆಯಾಗಿತ್ತು. ಮಗುವಿಗೆ ಹುಷಾರಿಲ್ಲದ ಕಾರಣ 5 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಮಗು ಮಂಗಳವಾರ ಮಧ್ಯರಾತ್ರಿ 2 ಗಂಟೆಗೆ ಮೃತಪಟ್ಟಿದೆ. ಈ ಸುದ್ದಿ ಕೇಳಿ ತಾಯಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.
Advertisement
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
08:26 PM Jan 01, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.