Advertisement

ಮೂರನೇ ವಿಡಿಯೋ ಬಿಡುಗಡೆ ಮಾಡಿದ ಸಿಡಿ ಲೇಡಿ: ವಕೀಲರ ಮೂಲಕ ದೂರು ನೀಡಲು ನಿರ್ಧಾರ

12:50 PM Mar 26, 2021 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದ ರಮೇಶ್ ಜಾರಕಿಹೊಳಿ ಅವರೆದೆನ್ನಲಾದ ಸಿಡಿ ಯಲ್ಲಿ ಇದ್ದಳೆನ್ನಲಾದ ಯುವತಿ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. 24 ಗಂಟೆ ಅಂತರದಲ್ಲಿ ಎರಡನೇ ವಿಡಿಯೋ ಬಿಡುಗಡೆ ಮಾಡಿದ್ದು, ವಕೀಲರ ಮೂಲಕ ದೂರು ನೀಡುವುದಾಗಿ ಹೇಳಿದ್ದಾಳೆ.

Advertisement

ರಾಜ್ಯದ ಜನರು, ಸಂಘಟನೆಗಳು ನನಗೆ ಬೆಂಬಲ ನೀಡುತ್ತಿದ್ದು, ಕಳೆದ 24 ದಿನಗಳಿಂದ ನನಗೆ ಕಾಡುತ್ತಿದ್ದ ಜೀವ ಭಯ ಈಗ ದೂರವಾಗಿದೆ. ನನ್ನ ಪರ ವಕೀಲರಾದ ಜಗದೀಶ್ ಅವರ ಮೂಲಕ ನಾನು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.

ಇದನ್ನೂ ಓದಿ:ಸಿಡಿ ಕೇಸ್‌: ಕತ್ತರಿ ಹಾಕದ ವಿಡಿಯೋ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next