Advertisement
ಆದರೆ ತಡೆಯಾಜ್ಞೆ ನೀಡದ ನ್ಯಾಯಾಲಯ ವಿಜಯ ಕಿರದಂಗೂರು, ಪ್ರಶಾಂತ್, ಫಿಲ್ಮ್ ಚೇಂಬರ್ ಮತ್ತು ಬಿಜಿಎಂಎಲ್ ಸಿಎಸ್‌ಒ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಕೆಜಿಎಫ್ ಚಿತ್ರವು ತನ್ನ ಮಗ ತಂಗಂ ಜೀವನಕ್ರಮ ಹೋಲುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಅವ ನನ್ನು ಕೆಟ್ಟದಾಗಿ ತೋರಿಸಲಾಗಿದೆ. ಆದ್ದರಿಂದ ತಡೆಯಾಜ್ಞೆ ನೀಡ ಬೇಕೆಂದು ಪೌಳಿ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಅ. 9ಕ್ಕೆ ನಡೆಯಲಿದೆ ಎಂದು ವಕೀಲ ಮಣಿವಣ್ಣನ್‌ತಿಳಿಸಿದ್ದಾರೆ. Advertisement
ಕೆಜಿಎಫ್ 2 ಚಿತ್ರೀಕರಣಕ್ಕೆ ಮತ್ತೊಂದು ಅಡ್ಡಿ
10:56 PM Sep 28, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.