Advertisement
ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎನ್ನಲಾಗಿದೆ.
ಇಮ್ಮು ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಸಿವನ್, ಸರನ್, ಮಧುಬನಿ, ಅರಾರಿಯ, ಪೂರ್ವ ಚಂಪಾರಣ್, ಕಿಶನ್‌ಗಂಜ್ ಜಿಲ್ಲೆಯ 15 ಎಂಜಿನಿಯರ್‌ಗಳನ್ನು ಬಿಹಾರ ಸರ್ಕಾರ ಅಮಾನತು ಮಾಡಿದೆ. ರಾಜ್ಯಾದ್ಯಂತ ಸೇತುವೆಗಳು ಕುಸಿತಗೊಳ್ಳುತ್ತಿರುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಿಎಂ ನಿತೀಶ್ ಕುಮಾರ್ ರಾಜ್ಯಾದ್ಯಂತ ಇರುವ ಹಳೆಯ ಸೇತುವೆಗಳನ್ನು ಗುರುತಿಸಿ ಯಾವುದನ್ನು ದುರಸ್ತಿ ಮಾಡಿಸಬೇಕೆಂದು ತಕ್ಷಣ ವರದಿ ನೀಡುವಂತೆ ಆದೇಶ ನೀಡಿದ್ದಾರೆ.
Related Articles
Advertisement