Advertisement
ಅಂದಹಾಗೆ, ಅನೂಪ್ ರೇವಣ್ಣ ಇತ್ತೀಚೆಗೆ 25ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಇನ್ನು ಅನೂಪ್ ಹೊಸಚಿತ್ರಕ್ಕೆ “ಗಣ’ ಎಂದು ಹೆಸರಿಡಲಾಗಿದ್ದು, ಅವರ ಹುಟ್ಟುಹಬ್ಬದ ದಿನದಂದೇ “ಗಣ’ ಚಿತ್ರದ ಟೈಟಲ್ ಅನ್ನು ಲಾಂಚ್ ಮಾಡಲಾಗಿದೆ. ಈ ಚಿತ್ರವನ್ನು ಶಿವ ಮಧು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಅನೂಪ್ ವಿದೇಶದಿಂದ ಹಳ್ಳಿಗೆ ಬಂದು ಬಡ ಜನರಿಗೆ ಸಹಾಯ ಮಾಡೋವ ಶ್ರೀಮಂತ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Advertisement
ಅನೂಪ್ ಈಗ “ಗಣ’ನಾಯಕ
05:46 AM Feb 10, 2019 | |
Advertisement
Udayavani is now on Telegram. Click here to join our channel and stay updated with the latest news.