Advertisement
ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಾನು ಪ್ರತಿನಿಧಿಸುವ ಜಮೈಕಾ ತಲಾವಾಸ್ ತಂಡದ ವಿರುದ್ಧ ರಸ್ಸೆಲ್ ಕಿಡಿಕಾರಿದ್ದಾರೆ. ನಾನು ಇದುವರೆಗೂ ಆಡಿದ ವಿಚಿತ್ರ ತಂಡವೆಂದರೆ ಅದು ಜಮೈಕಾ ತಲಾವಾಸ್. ನನಗೆ ತಂಡದಲ್ಲಿ ಉಳಿಯಲು ಇಷ್ಟವಿಲ್ಲ ಎಂದರೂ ಅವರು ನನ್ನನ್ನು ಉಳಿಸಿಕೊಂಡಿದ್ದಾರೆ. ಇದು ಆ ತಂಡದೊಂದಿಗೆ ನನ್ನ ಕೊನೆಯ ಆವೃತ್ತಿ ಎಂದು ರಸ್ಸೆಲ್ ಹೇಳಿಕೊಂಡಿದ್ದಾರೆ.
Advertisement
ಆಡಲು ಇಷ್ಟವಿಲ್ಲ ಎಂದರೂ ಬಿಡಲಿಲ್ಲ, ವಿಚಿತ್ರ ಫ್ರಾಂಚೈಸಿ ಇದು: ರಸ್ಸೆಲ್ ಬೇಸರ
03:55 PM May 01, 2020 | keerthan |
Advertisement
Udayavani is now on Telegram. Click here to join our channel and stay updated with the latest news.