Advertisement
ಶುಕ್ರವಾರದ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 98 ರನ್ ಮಾಡಿ ದರೆ, ಭಾರತ 14.5 ಓವರ್‌ಗಳಲ್ಲಿ 6 ವಿಕೆಟಿಗೆ 102 ರನ್ ಮಾಡಿತು. ಎಡಗೈ ಸ್ಪಿನ್ನರ್ ಆಯುಷಿ ಶುಕ್ಲಾ ಕೇವಲ 10 ರನ್ ವೆಚ್ಚದಲ್ಲಿ 4 ವಿಕೆಟ್ ಉಡಾಯಿಸಿ ಶ್ರೀಲಂಕಾಕ್ಕೆ ಕಡಿವಾಣ ಹಾಕಿದರು. ಮತ್ತೋರ್ವ ಎಡಗೈ ಸ್ಪಿನ್ನರ್ ಪರುಣಿಕಾ ಸಿಸೋಡಿಯಾ 2 ವಿಕೆಟ್ ಉರುಳಿಸಿದರು. ಶ್ರೀಲಂಕಾ ಸರದಿಯಲ್ಲಿ ನಾಯಕಿ ಮನುದಿ ನಾನಾಯಕ್ಕರ ಸರ್ವಾಧಿಕ 33 ಹಾಗೂ ಸುಮುದು ನಿಸನ್ಸಲ 21 ರನ್ ಮಾಡಿದರು.
Advertisement
U-19 ವನಿತಾ ಏಷ್ಯಾ ಕಪ್: ಫೈನಲ್‌ಗೆ ಭಾರತ
01:19 AM Dec 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.