Advertisement
ಈ ಶಿಲ್ಪ ಮೂರು ಪ್ರಧಾನ ಹೆಡೆ ಮತ್ತು ಮೂರು ಪವಿತ್ರ ಗಂಟುಗಳನ್ನು ಒಳಗೊಂಡಿದೆ. ಆ ಮೂರು ಪವಿತ್ರ ಗಂಟುಗಳಲ್ಲಿ ಮೂರು ನಾಗಾಂಡಗಳಿವೆ, ಆ ನಾಗಾಂಡಗಳಿಂದ ಹೊರಬಂದ ಮೂರು ನಾಗಮರಿಗಳು ಹೆಡೆಬಿಚ್ಚಿ ನಿಂತಿರುವಂತೆ ಶಿಲ್ಪದಲ್ಲಿ ತೋರಿಸಲಾಗಿದೆ. ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ನಾಗಾರಾಧನೆ ಬಹಳ ಮಹತ್ವದ ಸಂಗತಿಯಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಆ ಸ್ಥಳವನ್ನು ಜೈನ ಜಟ್ಟಿಗೇಶ್ವರ ಎಂದು ಕರೆಯಲಾಗುತ್ತಿದೆ, ಆದ್ದರಿಂದ ಪ್ರಸ್ತುತ ಪತ್ತೆಯಾಗಿರುವ ನಾಗಶಿಲ್ಪ ಜೈನ ಧರ್ಮಕ್ಕೆ ಸಂಬಂಧಿಸಿದ ನಾಗಶಿಲ್ಪವಾಗಿರುವ ಸಾಧ್ಯತೆ ಇದೆ ಎಂದು ಶಿರ್ವ ಸುಂದರ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ. Advertisement
ಕೊಲ್ಲೂರು ಬಳಿ ಪ್ರಾಚೀನ ನಾಗಶಿಲ್ಪ ಪತ್ತೆ
08:49 AM Jul 25, 2020 | mahesh |
Advertisement
Udayavani is now on Telegram. Click here to join our channel and stay updated with the latest news.