Advertisement

World Junior Squash Championships: 3ನೇ ಸುತ್ತಿಗೆ ಅನಾಹತ್‌, ತಿಯಾನಾ

09:46 PM Jul 13, 2024 | Team Udayavani |

ಹೊಸದಿಲ್ಲಿ: ಹ್ಯೂಸ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಸ್ಕ್ವಾಷ್‌ ಪಂದ್ಯಾವಳಿಯಲ್ಲಿ ಭಾರತದ ಅನಾಹತ್‌ ಸಿಂಗ್‌ ಹಾಗೂ ತಿಯಾನಾ ಪರಸ್ರಮ್‌ಪುರಿಯಾ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

Advertisement

16 ವರ್ಷದ ಅನಾಹತ್‌ ಸಿಂಗ್‌ ದಕ್ಷಿಣ ಆಫ್ರಿಕಾದ ಡೇನ್‌ ವ್ಯಾನ್‌ ಜಿಲ್‌ ವಿರುದ್ಧ 11-3, 11-2 ಮತ್ತು 11-6 ಸೆಟ್‌ಗಳ ಅಂತರದಿಂದ ಗೆದ್ದು 3ನೇ ಸುತ್ತಿಗೇರಿದರು. ಇವರು ಮುಂದಿನ ಸುತ್ತಿನಲ್ಲಿ ಅಮೆರಿಕದ ಸಮಂತಾ ಜಾಫ್ರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ತಿಯಾನಾ ನ್ಯೂಜಿಲ್ಯಾಂಡ್‌ನ‌ ಎಮ್ಮಾ ಮೆರ್ಸನ್‌ ವಿರುದ್ಧ 14-12, 11-5, 11-5 ಸೆಟ್‌ಗಳ ಅಂತರದಿಂದ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next