In this episode, Dr. Sandhya S. Pai narrates very famous Aithihya mala | S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್
ಈತ ವಿಲಕ್ಷಣ ನಡವಳಿಕೆಯವನಾಗಿದ್ದ. ಆತನಲ್ಲೊಂದು ತಾಮ್ರದ ಪಾತ್ರೆ ಇತ್ತು. ಆತ ಬಂಡೆಗಳನ್ನು ಗಟ್ಟಿಯಾಗಿ ನಿಲ್ಲಿಸುತ್ತಿದ್ದ. ತಾಮ್ರದ ಪಾತ್ರೆ ಹಿಡಿದು ಕೆಲವು ಮನೆಗಳಿಗೆ ತೆರಳುತ್ತಿದ್ದ. ಈ ಕುತೂಹಲಭರಿತ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
Advertisement
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com