Advertisement

Kaniyoor ಬೊಬ್ಬೆಕೇರಿ ಹೊಳೆಗೆ ಬಿದ್ದ ಆಟೋ ರಿಕ್ಷಾ

08:14 PM Sep 12, 2023 | Team Udayavani |

ಕಾಣಿಯೂರು: ಆಟೋ ರಿಕ್ಷಾವೊಂದು ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪ ಬೊಬ್ಬೆಕೇರಿ ಎಂಬಲ್ಲಿ ಸೆ 11ರಂದು ನಡೆದಿದ್ದು, ಎಡಮಂಗಲ ಮೂಲದ ಆಟೋ ರಿಕ್ಷಾ ಎನ್ನಲಾಗಿದೆ.

Advertisement

ಆಟೋ ರಿಕ್ಷಾದಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಸರ್ವೆ ಯಲ್ಲಿ ನಡೆದ ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ಆಟೋ ರಿಕ್ಷಾ ಚಾಲಕ ಹೋಗುತ್ತಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next