Advertisement

Indians ಗಗನ ಯಾನಕ್ಕೆ ಅಮೆರಿಕನ್‌ ಅನುಭವಿ ನೇತೃತ್ವ

12:45 AM Aug 04, 2024 | Team Udayavani |

ಹೊಸದಿಲ್ಲಿ: ಭಾರತೀಯರೂ ಇರುವ ಆಕ್ಸಿಯಂ-4 ಗಗನಯಾನ ಯೋಜನೆಗೆ ಅಮೆರಿಕದ ಅನುಭವಿ ಗಗನಯಾತ್ರಿ ಪೆಗ್ಗಿ ಆನೆಟ್‌ ವಿಟ್ಸನ್‌ ಯ ನಿಯೋಜಿತ ಕಮಾಂಡರ್‌ ಆಗಿರಲಿದ್ದಾರೆ. 4 ಬಾರಿ ಬಾಹ್ಯಾಕಾಶ ಹಾರಾಟ ನಡೆಸಿರುವ ಪೆಗ್ಗಿ, 2018ರ ವರೆಗೆ ನಾಸಾದಲ್ಲಿ ಗಗನಯಾತ್ರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next