Advertisement
ಇತ್ತೀಚೆಗೆ, ಪಾಕಿಸ್ಥಾನದಿಂದ ಬಂಧಮುಕ್ತರಾಗಿ ಬಂದ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆಯೂ ಅಂಥದ್ದೊಂದು ಜಾಹೀರಾತನ್ನು ಅಮೂಲ್ ಪ್ರಕಟಿಸಿದ್ದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅಭಿನಂದನ್ ಅವರ ಮೀಸೆಯನ್ನೇ ಸ್ಫೂರ್ತಿಯಾಗಿಟ್ಟುಕೊಂಡು ತಯಾರಿಸಲಾದ ಈ ಜಾಹೀ ರಾತಿನಲ್ಲಿ, ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಬೆಳೆದುಬಂದ ವಿವಿಧ ಮೀಸೆಯ ಗೀಳನ್ನು ವಿವರಿಸಲಾಗಿದೆ. #Amul Mooch: To Abhinandan from Amul! ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಮಾ. 2ರಂದು ಬಿಡುಗಡೆಯಾದ ಈ ಜಾಹಿರಾತನ್ನು 24 ಗಂಟೆಗಳಲ್ಲಿ 1,70,000 ಜನ ವೀಕ್ಷಿಸಿದ್ದು, 3,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. Advertisement
ವೈರಲ್ ಆಯ್ತು ಅಭಿ ಬಗೆಗಿನ “ಅಮುಲ್’ಜಾಹೀರಾತು
12:30 AM Mar 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.