ಬೆಂಗಳೂರು: ಮಧುಮೇಹ ಬಿಟ್ಟರೆ, ಅತ್ಯಂತ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಆರ್ಥೈಟಿಸ್ (ಸಂಧಿವಾತ). ಕೀಲುಗಳಲ್ಲಿ ನೋವು, ಊತ, ಉರಿ, ಜ್ವರ ಕಾಣಿಸಿಕೊಳ್ಳುವ ಮೂಲಕ ದೈನಂದಿನ ಕಾರ್ಯ ಮಾಡಲಾಗದಂತೆ ಹಿಂಸಿಸುತ್ತದೆ ಸಂಧಿವಾತ. ವಯಸ್ಸಿನ ಪ್ರಭಾವ ದಿಂದ ಮೊಣಕಾಲ ಸಂಧಿವಾತ ಬಂದರೆ ಇತರ ಕಾರಣ ಗಳಿಂದ ಗೌಟಿ, ಪೋಸ್ಟ್ ರುಮಾಟಿಕ್, ಜೆನೆಟಿಕ್, ಆಸ್ಟಿಯೋ ಆರ್ಥೈಟಿಸ್ ಬರಬಹುದು. ಆರ್ಥೈಟಿಸ್ ಅನ್ನು ವೈದ್ಯಕೀಯ ಪದ್ಧತಿಯ ಯಾವುದೇ ನಿರ್ದಿಷ್ಟ ಔಷಧೋಪಚಾರಗಳಿಂದ ಗುಣಪಡಿಸಲು ಅಸಾಧ್ಯ.
ಆದರೆ, ಇದಕ್ಕೆ ಅಪವಾದ ಎನ್ನುವಂತೆ ವ್ಯಾಲ್ಯೂ ಪ್ರಾಡಕ್ಟ್‌ನ “ಅಮೃತ್ ನೋನಿ ಆರ್ಥೋ ಪ್ಲಸ್’ ಔಷಧ ಪರಿಣಾಮಕಾರಿಯಾಗಿದೆ ಎಂದು ಆಯುರ್ವೇದ ತಜ್ಞ ಡಾ. ವಿಶ್ವನಾಥ್ ತಿಳಿಸಿದ್ದಾರೆ. ಈ ಅಮೃತ್ ನೋನಿ ಆರ್ಥೋ ಪ್ಲಸ್ ಸಂಧಿವಾತ ಸಮಸ್ಯೆಗೋಸ್ಕರವೇ ಸೃಷ್ಟಿಸಿರುವ ಅದ್ಭುತ ಗಿಡಮೂಲಿಕೆಗಳ ಸಂಯೋಜನೆಯಾಗಿದ್ದು, ಅಚ್ಚುಕ ಫಲದೊಂದಿಗೆ ನೀರುಗುಂಡಿ, ಗೋಕ್ಷರ, ಗುಡುಚಿ, ಶಾಲಕ್ಕಿ, ತ್ರಿಕಟುಗಳಂತಹ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗಿರುವ ಔಷಧವಾಗಿದೆ.
ಕ್ಸೆರೋನೈನ್ ಕಾರಣ: ಸಂಧಿವಾತವನ್ನು ಗುಣಪಡಿಸಲು ಕಾರಣ ಅವರ ಮುಖದಲ್ಲಿ ಮಂದಹಾಸ ಮೂಡಲು ಪ್ರಮುಖ ಕಾರಣ ನೋನಿ ಹಣ್ಣಿನಲ್ಲಿರುವ ಕ್ಸೆರೋನೈನ್. ಇದಕ್ಕೆ ಸಾಥ್ ನೀಡುತ್ತವೆ ಸ್ಕೋಪೊಲ್ಟಿನೈನ್, 164ಕ್ಕೂ ಹೆಚ್ಚು ಪೋಷಕಾಂಶಗಳು ಹಾಗೂ 700ಕ್ಕೂ ಅಧಿಕ ಆರೋಗ್ಯ ಪೂರಕ ಮಾಲಿಕ್ಯೂಲ್‌ಗಳು. ಕ್ಸೆರೋನೈನ್ ಕೀಲುಭಾಗದಲ್ಲಿ ನ್ಯೂನತೆಗೊಂಡಿರುವ ಜೀವಕೋಶಗಳನ್ನು ಸರಿಪಡಿಸಿ ಕಾರ್ಯಕ್ಷಮತೆ ಹೆಚ್ಚಿಸಿದರೆ, ಸ್ಕೋಪೊಲ್ಟಿನೈನ್ ಕೀಲುಗಳ ನೋವು ಮತ್ತು ಬಾವು ಕಡಿಮೆ ಮಾಡುತ್ತದೆ. ಆ ಮೂಲಕ ವ್ಯಾದಿ ಗುಣವಾಗುತ್ತದೆ.
ನೋನಿ ಹಣ್ಣಿನಲ್ಲಿ ಹಲವು ನೈಟ್ರೆಟ್ ಕಾಂಪೌಂಡ್‌ಗಳು ನೈಸರ್ಗಿಕವಾಗಿದ್ದು, ಆರ್ಥೋ ಪ್ಲಸ್ ಅನ್ನು ನಿಯಮಿತವಾಗಿ ಬಳಸಿದ್ದಲ್ಲಿ ನೈಟ್ರಿಕ್ ಆಮ್ಲ ಹೆಚ್ಚಾಗಿ ನರ ದೌರ್ಬಲ್ಯ, ಲೈಂಗಿಕ ಕ್ಷಮತೆ ಕೊರತೆ, ಕೀಲುಗಳ ಊತ ನಿಯಂತ್ರಣಕ್ಕೆ ಬಂದು ಪರಿಪೂರ್ಣ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಅಮೃತ್ ನೋನಿ ಆರ್ಥೋ ಪ್ಲಸ್ ಜಿಎನ್‌ಪಿ (ಆಯುಷ್) ಹಾಗೂ ಐಎಸ್‌ಒ ಪ್ರಮಾಣಪತ್ರಗಳನ್ನು ಪಡೆದಿರುವುದರಿಂದ ನಾವುಗಳು ಪ್ರಾಯೋಗಿಕವಾಗಿ ಸಂಧಿವಾತ ರೋಗಿಗಳ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಕಂಡುಕೊಂಡಿದ್ದೇವೆ. ಮಾಹಿತಿಗೆ ಮೊ.9986600304 ಸಂಪರ್ಕಿಸಬಹುದು ಅಥವಾ www.omsreeenterprises.in ಜಾಲತಾಣ ಪರಿಶೀಲಿಸಬಹುದು ಎಂದು ಡಾ. ವಿಶ್ವನಾಥ್ ಹೇಳಿದ್ದಾರೆ.