Advertisement

FBಯಲ್ಲಿ  ಬಿಗ್‌ ಬಿ ಮುಂಚೂಣಿಯಲ್ಲಿ

09:15 AM May 18, 2018 | Team Udayavani |

ಮುಂಬಯಿ: ಬಾಲಿವುಡ್‌ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಫೇಸ್‌ ಬುಕ್‌ ನಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ಭಾರತೀಯ ನಟ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. 3 ಕೋಟಿ ಫಾಲೋವರ್‌ ಗಳನ್ನು ಹೊಂದಿರುವ ಅವರು 100 ಅಂಕಗಳನ್ನು ಪಡೆದಿದ್ದಾರೆ. ಅನಂತರದ ಸ್ಥಾನದಲ್ಲಿ 95 ಅಂಕ ಪಡೆದ ನಟ ಸಲ್ಮಾನ್‌ ಖಾನ್‌ ಮತ್ತು 68 ಅಂಕ ಗಳಿಸಿದ ಶಾರುಖ್‌ ಖಾನ್‌ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next