ದಾಖಲೆ ನಿರ್ಮಿಸಿದರು.
Advertisement
ಇದೇ ವಿಭಾಗದಲ್ಲಿ ಸರ್ಬಿಯಾದ ಜೆಜಿಕೊ ಡಿಮಿಟ್ರಿಜೆವಿಚ್ 31.99 ಮೀ. ಎಸೆದು ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದಾರೆ.ಭಾರತದ ಮತ್ತೂಬ್ಬ ಸ್ಪರ್ಧಿ ಧರ್ಮಬೀರ್ 22.34 ಮೀ. ಎಸೆಯುವ ಮೂಲಕ 10ನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.
2014ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2012ರಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದು, ಫೈನಲ್ ತಲುಪಲು ಯಶಸ್ವಿಯಾಗಿದ್ದರು. ಇದಕ್ಕೂ ಮುನ್ನ ಭಾರತದ ಸುಂದರ್ ಸಿಂಗ್ ಗುರ್ಜರ್ ಎಫ್46 ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಹೀಗಾಗಿ ಇದು ಭಾರತಕ್ಕೆ 2ನೇ ಪದಕವಾಗಿದೆ. ಕೂಟ ಜುಲೈ 14ಕ್ಕೆ ಆರಂಭವಾಗಲಿದ್ದು,
ಜು.23ರಂದು ಕೊನೆಗೊಳ್ಳಲಿದೆ.