Advertisement
2017-18ನೇ ಸಾಲಿನಲ್ಲಿ ಶೇ.25 ಪ.ಜಾ/ ಪ.ಪಂ. ಮೀಸಲು ಅನುದಾನದಲ್ಲಿ 28 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಶೇ. 3ರ ಅಂಗವಿಕಲ ನಿಧಿಯಲ್ಲಿ ಒಬ್ಬರಿಗೆ ಗಾಲಿ ಕುರ್ಚಿ, ಒಬ್ಬರಿಗೆ ಶ್ರವಣಸಾಧನ ಉಪಕರಣ ಹಾಗೂ 27 ಜನರಿಗೆ ವೈದ್ಯಕೀಯ ನೆರವು ನೀಡಲಾಯಿತು. ಗ್ರಾ.ಪಂ. ಉಪಾಧ್ಯಕ್ಷೆ ಯಶೋದಾ, ತಾ.ಪಂ. ಸದಸ್ಯೆ ಮಲ್ಲಿಕಾ ಶೆಟ್ಟಿ, ಮತ್ತು ಗ್ರಾ.ಪಂ ಸದಸ್ಯರು, ಸಿಬಂದಿ ವರ್ಗ,ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳು ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಕೆ. ರಾಜಶೇಖರ ರೈ ಸ್ವಾಗತಿಸಿ, ವಂದಿಸಿದರು. Advertisement
ಅಮ್ಟಾಡಿ ಗ್ರಾಮ ಪಂಚಾಯತ್: ವಿವಿಧ ಸೌಲಭ್ಯ ವಿತರಣೆ
04:36 PM Dec 30, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.