Advertisement
ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಈ ಆರೋಪವನ್ನು ಮಾಡಲಾಗಿದೆ. ಇದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲು ಅಲೋಚಿಸಬೇಕಾಗಿದೆ ಎಂದವರು ಹೇಳಿದ್ದಾರೆ. ಆರೋಪ ವಿರುದ್ಧ ಹೋರಾಡಲು ವರುಣ್ ಅವರಿಗೆ ಹಾಕಿ ಇಂಡಿಯಾವು ತುರ್ತು ರಜೆ ತೆಗೆದುಕೊಳ್ಳಲು ಅನುಮತಿ ನೀಡಿದೆ.
Advertisement
ಅತ್ಯಾಚಾರ ಆರೋಪ: ಎಫ್ಐಎಚ್ ಹಾಕಿ ಲೀಗ್‌ನಿಂದ ಹಿಂದೆ ಸರಿದ ವರುಣ್
11:44 PM Feb 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.