Advertisement

ಕ್ರೀಡಾಪಟುಗಳ ಕೃಷಿ ಕಾಯಕ !

01:11 AM May 04, 2020 | Sriram |

ರೋಹ್ಟಕ್: ಲಾಕ್‌ಡೌನ್‌ ಸಮಯದಲ್ಲಿ ಉತ್ತರ ಭಾರತದ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಕುಟುಂಬದವರೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ದೃಶ್ಯಗಳು.

Advertisement

ಹರ್ಯಾಣದಲ್ಲಿ ಹಾಕಿ ಆಟಗಾರ್ತಿ ಪೂನಂ ರಾಣಿ ಮಲಿಕ್‌ ಗದ್ದೆಗೆ ಇಳಿದು ಗೋಧಿ ಕಟಾವಿಗೆ ನೆರವಾಗುತ್ತಿದ್ದಾರೆ. “ಮಳೆ ಕಾರಣ 2 ಎಕರೆಗಳಷ್ಟು ಬೆಳೆಯಲ್ಲಿ ಇನ್ನೂ ಅರ್ಧದಷ್ಟು ಕಟಾವು ಆಗಿಲ್ಲ. ನೀರು ನಿಂತ ಕಾರಣ ಯಂತ್ರವನ್ನೂ ಬಳಸುವ ಹಾಗಿಲ್ಲ. ಹೀಗಾಗಿ ಕತ್ತಿಯನ್ನೇ ಹಿಡಿಯಬೇಕು’ ಎನ್ನುತ್ತಾರೆ ಪೂನಂ. ಇನ್ನೊಂದೆಡೆ ಬಾಕ್ಸರ್‌ ಅಮಿತ್‌ ಪಂಘಲ್‌ ಗೋಧಿ ಮೂಟೆಯನ್ನು ಟ್ರಕ್‌ಗೆ ತುಂಬಿಸಲು ಸಿದ್ಧತೆ ಮಾಡುತ್ತಿದ್ದಾರೆ. ಈ ಕೆಲಸ ತನಗೆ ಸಂಪೂರ್ಣ ತೃಪ್ತಿ ಕೊಟ್ಟಿದೆ ಎನ್ನುತ್ತಾರೆ ಪಂಘಲ್‌.

Advertisement

Udayavani is now on Telegram. Click here to join our channel and stay updated with the latest news.

Next