Advertisement

ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಭಾರತದಲ್ಲಿ ವಾಯುಮಾಲಿನ್ಯ

03:45 AM Mar 02, 2017 | |

ನವದೆಹಲಿ: ವಿಶ್ವದಲ್ಲಿ ಎಲ್ಲೂ ಇಲ್ಲದ ಪ್ರಮಾಣದಲ್ಲಿ ಭಾರತದ ವಾಯುಮಾಲಿನ್ಯ ಹೆಚ್ಚುತ್ತಿದೆ. ಅಚ್ಚರಿಯಾದರೂ ಇದು ಸತ್ಯ. 2017ರ ರಾಜ್ಯ ಜಾಗತಿಕ ವಾಯುಮಾಲಿನ್ಯ ಅಧ್ಯಯನ ವರದಿಯ ಪ್ರಕಾರ 2010ಕ್ಕೂ ಮೊದಲ ಸ್ಥಿತಿಗೆ ಹೋಲಿಸಿದರೆ, 2015ಕ್ಕಿಂತ ಮೊದಲ 5 ವರ್ಷಗಳಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ. ವಿಶ್ವದ ಬೇರೆ ರಾಷ್ಟ್ರಗಳಿಗಿಂತ ಭಾರತದಲ್ಲೇ ಜಾಸ್ತಿ ಎನ್ನಲಾಗಿದೆ.

Advertisement

2010-15ರ ಅವಧಿಯಲ್ಲಿ ಸೌದಿ ಅರೇಬಿಯಾ ಮತ್ತು ಬಾಂಗ್ಲಾಗೆ ಹೋಲಿಸಿದರೂ ಭಾರತ ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ.ಅಮೆರಿಕ ಮೂಲದ ಜಾಗತಿಕ ಆರೋಗ್ಯ ಅಧ್ಯಯನ ಒಕ್ಕೂಟ ಐಎಚ್‌ಎಂಇ ಕೂಡ ಈ ಕುರಿತು ಅಧ್ಯಯನ ವರದಿ ನೀಡಿದ್ದು, ಭಾರತದಲ್ಲಿ ಪ್ರತಿವರ್ಷ ವಾಯುಮಾಲಿನ್ಯದಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದಿದೆ. ಆದರೆ ಈ ವರದಿಯನ್ನು ಭಾರತ ಸರ್ಕಾರ ಮಾತ್ರ ತಳ್ಳಿಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next