Advertisement
ಕರಾಚಿ ಕಲಾ ಪರಿಷತ್ತಿನಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಮಾತನಾಡಿ, ‘ಭಾರತ ತನ್ನ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸಲು ಒಪ್ಪದ ಹೊರತು ಐಸಿಸಿ ಪಂದ್ಯಾವಳಿಗಳು ಸೇರಿದಂತೆ ಎಲ್ಲಾ ಪಂದ್ಯಗಳನ್ನು ನಾವು ಬಹಿಷ್ಕರಿಸಬೇಕು’ ಎಂದು ಅಫ್ರಿದಿ ಒತ್ತಾಯಿಸಿದ್ದಾರೆ.
Advertisement
PCB ಭಾರತದಲ್ಲಿನ ಪಂದ್ಯಗಳನ್ನು ಬಹಿಷ್ಕರಿಸಬೇಕು: ಅಫ್ರಿದಿ ಒತ್ತಾಯ
04:19 PM Dec 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.