Advertisement
ಗ್ರೂಪ್ “ಸಿ’ಯಲ್ಲಿ 3ರಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿರುವ ವೆಸ್ಟ್ ಇಂಡೀಸ್, 6 ಅಂಕಗಳೊಂದಿಗೆ ಈಗಾಗಲೇ ಸೂಪರ್-8ಕ್ಕೇರಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಅಫ್ಘಾನಿಸ್ಥಾನ, 2ರಲ್ಲಿ 2 ಪಂದ್ಯ ಗೆದ್ದು 4 ಅಂಕ ಕಲೆಹಾಕಿದೆ. ಮುಖ್ಯವಾಗಿ, ಅಫ್ಘನ್ ನೆಟ್‌ರನ್‌ರೇಟ್ +5.225ರಷ್ಟಿದ್ದು, ಮುಂದಿನ ಹಂತಕ್ಕೇರಲು ಇದು ಹಾದಿ ಸುಗಮವಾಗಿಸಿದೆ. ನ್ಯೂಗಿನಿ ವಿರುದ್ಧ ಗೆದ್ದರೆ, ರಶೀದ್ ಖಾನ್ ಪಡೆಯ ಸೂಪರ್-8 ಪ್ರವೇಶ ಅಧಿಕೃತಗೊಳ್ಳಲಿದೆ.
Advertisement
T20 World Cup ಪಪುವಾ ವಿರುದ್ಧ ಗೆಲ್ಲಲು ಅಫ್ಘಾನ್ ಪ್ರಯತ್ನ
07:35 AM Jun 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.