Advertisement

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

10:22 PM Sep 21, 2024 | Team Udayavani |

ಹೊಸದಿಲ್ಲಿ: 2025ರ ಎಎಫ್ಸಿ ಅಂಡರ್‌-20 ಏಷ್ಯನ್‌ ಕಪ್‌ ಫ‌ುಟ್‌ಬಾಲ್‌ ಅರ್ಹತಾ ಪಂದ್ಯಾವಳಿಗೆ ಭಾರತದ 23 ಸದಸ್ಯರ ತಂಡವನ್ನು ಕೋಚ್‌ ರಂಜನ್‌ ಚೌಧರಿ ಶನಿವಾರ ಪ್ರಕಟಿಸಿದ್ದಾರೆ.

Advertisement

ಈ ಪಂದ್ಯಾವಳಿ ಸೆ. 25ರಿಂದ 29ರ ತನಕ ಲಾವೋಸ್‌ನಲ್ಲಿ ನಡೆಯಲಿದೆ. ಭಾರತ ಸೆ. 25ರಂದು ಮಂಗೋಲಿಯಾ ವಿರುದ್ಧ, ಸೆ. 27ರಂದು ಇರಾನ್‌ ವಿರುದ್ಧ ಹಾಗೂ ಸೆ. 29ರಂದು ಲಾವೋಸ್‌ ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next