Advertisement
ಇನ್ನು ಸಂಸ್ಥೆಯ ಕಾರ್ಯಾಚರಣೆ ವೆಚ್ಚವೂ ಶೇ.8ರಷ್ಟು ಹೆಚ್ಚಳವಾಗಿದ್ದು, ಗಣಿ ವ್ಯವಹಾರಗಳಲ್ಲಿ 2022-23ರಲ್ಲಿ 132.22 ಕೋಟಿ ರೂ.ಗಳಿದ್ದ ನಷ್ಟ, ಪ್ರಸಕ್ತ 340 ಕೋಟಿ ರೂ.ಗಳಿಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ನಿವ್ವಳ ಲಾಭ ಇಳಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ. Advertisement
Adani: ಅದಾನಿ ಎಂಟರ್‌ಪ್ರೈಸೆಸ್ ನಿವ್ವಳ ಲಾಭ ಶೇ.50 ಇಳಿಕೆ
08:25 PM Nov 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.