Advertisement
ಆಕೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದನ್ನು ತಾಯಿ ರಬಿಯಾ ಖಾನ್ ನೋಡಿದ್ದರು. ನಂತರ ಆಕೆಯ ಜತೆಗೆ ಸಂಬಂಧ ಹೊಂದಿದ್ದ ಸೂರಜ್ ಪಾಂಚೋಲಿಯ ಮೇಲೆ ಪ್ರಕರಣ ದಾಖಲಿಸಿದ್ದರು. ಸೂರಜ್ ಮತ್ತವರ ಕುಟುಂಬಸ್ಥರು ನೀಡಿದ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನುವುದು ಆಕೆಯ ಆರೋಪ. ಇದರಲ್ಲಿ ಸೂರಜ್‌ಗೆ ಜಾಮೀನು ಸಿಕ್ಕಿತ್ತು. ಈಗ ಅಂತಿಮ ತೀರ್ಪು ಬರಲಿರುವುದರಿಂದ ಆತನ ಕುಟುಂಬಸ್ಥರು ಉದ್ವೇಗದಲ್ಲಿದ್ದಾರೆ. ಸೂರಜ್ ತಪ್ಪೇನಿಲ್ಲ ಎಂಬ ಭರವಸೆಯಿದ್ದರೂ ತೀರ್ಪು ಏನಾಗಬಹುದು ಒತ್ತಡದಲ್ಲಿ ಸೂರಜ್ ಮತ್ತವರ ಕುಟುಂಬವಿದೆ. Advertisement
ನಟಿ ಜಿಯಾ ಆತ್ಮಹತ್ಯೆ: ಇಂದು ತೀರ್ಪು
09:18 AM Apr 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.