Advertisement

ಕೇದರಾನಾಥಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್‌ ಫುಲ್ ಟ್ರೋಲ್‌

09:12 PM Nov 03, 2021 | Team Udayavani |

ನವದೆಹಲಿ: ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ತಮ್ಮ ಸ್ನೇಹಿತೆ, ನಟಿ ಜಾಹ್ನವಿ ಕಪೂರ್‌ ಜೊತೆ ಇತ್ತೀಚೆಗೆ ಕೇದರನಾಥನ ದರ್ಶನ ಮಾಡಿ ಬಂದಿದ್ದಾರೆ. ಅದೇ ವಿಚಾರವಾಗಿ ನಟಿ ಇದೀಗ ಟ್ರೋಲಿಗರ ಬಾಯಿಗೆ ಸಿಕ್ಕಿದ್ದಾರೆ.

Advertisement

ಮುಸ್ಲಿಂ ಧರ್ಮದವರಾಗಿರುವ ನೀವು ಹಿಂದೂಗಳ ಪವಿತ್ರ ದೇಗುಲಕ್ಕೆ ಹೋಗಿದ್ದೇಕೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾರಂಭಿಸಿದ್ದಾರೆ. ನಟಿಗೆ ನಟ ಅಮೀರ್‌ ಅಲಿ ಸೇರಿ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಮಿತ್‌ ಶಾ ಅವರ ಜನ್ಮದಿನಕ್ಕೆ ವಿಶ್‌ ಮಾಡುವ ಮೂಲಕ ಸಾರಾ ಟ್ರೋಲ್‌ಗೆ ಒಳಗಾಗಿದ್ದರು.

ಇದನ್ನೂ ಓದಿ:ಕಳಪೆ ಪ್ರದರ್ಶನಕ್ಕೆ ಐಪಿಎಲ್‌ ಕಾರಣವಲ್ಲ: ಗೌತಮ್‌ ಗಂಭೀರ್‌

Advertisement

Udayavani is now on Telegram. Click here to join our channel and stay updated with the latest news.

Next