Advertisement

Pakistani: ಪಾಕ್‌ ಕಲಾವಿದರಿಗೆ ನಟನೆಗೆ ಅವಕಾಶ

10:48 PM Oct 21, 2023 | Team Udayavani |

ಹೊಸದಿಲ್ಲಿ: 2016ರಲ್ಲಿ ಉರಿ ದಾಳಿಯ ನಂತರ ನಟರು, ನಟಿಯರು, ಗಾಯಕರು, ಸಂಗೀತಗಾರರು ಸೇರಿದಂತೆ ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಇದೀಗ ಈ ನಿಷೇಧವನ್ನು ತೆರವುಗೊಳಿಸಿರುವ ಬಾಂಬೆ ಹೈಕೋರ್ಟ್‌, ಪಾಕಿಸ್ತಾನಿ ಕಲಾವಿದರಾದ ಮಹಿರಾ ಖಾನ್‌, ಫ‌ಹಾದ್‌ ಖಾನ್‌ ಸೇರಿದಂತೆ ಕೆಲವರನ್ನು ಭಾರತೀಯ ಸಿನೆಮಾಗಳು, ವೆಬ್‌ ಸೀರೀಸ್‌ಗಳಲ್ಲಿ ನಟಿಸಲು ಅವಕಾಶ ನೀಡಿದೆ.

Advertisement

ಕಳೆದ ಮಂಗಳ ವಾರ, ಸಿನಿ ಕ್ಷೇತ್ರದವರೊಬ್ಬರು ಭಾರತದಲ್ಲಿ ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಪಾಕಿಸ್ತಾನಿ ಕಲಾವಿದರು ಇಲ್ಲಿ ಕೆಲಸ ಮಾಡಲು ಅವಕಾಶ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next