Advertisement
ಬೇಡಗದ ಬೀಟಿಕಲ್ ಅರವಿಂದಾಕ್ಷನ್ ಅವರಿಗೆ ಪಾಲಾ^ಟ್ ಕಿಳಕಾಂಚೇರಿಯ ಬಿ.ಎಂ. ಜಾನ್ (63) 2021ರಲ್ಲಿ 150 ರೂ. ಸಾಲ ನೀಡಿದ್ದು, ಇದನ್ನು ಮರಳಿಸದ ಹಿನ್ನೆಲೆಯಲ್ಲಿ ಆ್ಯಸಿಡ್ ಎರಚಿ ಕೊಲೆಗೆ ಯತ್ನಿಸಲಾಗಿತ್ತು. ಜಾನ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ.
Advertisement
Kasaragod: ಆ್ಯಸಿಡ್ ಎರಚಿದ ಪ್ರಕರಣ; 10 ವರ್ಷ ಜೈಲು ಶಿಕ್ಷೆ
07:31 PM May 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.