Advertisement

Bad Manners; ಅಭಿ ಮೊಗದಲ್ಲಿ ನಗು

06:31 PM Nov 27, 2023 | Team Udayavani |

ಅಭಿಷೇಕ್‌ ಅಂಬರೀಶ್‌ ನಾಯಕರಾಗಿರುವ “ಬ್ಯಾಡ್‌ ಮ್ಯಾನರ್ಸ್‌’ ನ.24ರಂದು ತೆರೆಕಂಡಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಅಭಿಷೇಕ್‌ ಖುಷಿಯಾಗಿದ್ದಾರೆ.

Advertisement

ಚಿತ್ರ ಕಲೆಕ್ಷನ್‌ ವಿಷಯದಲ್ಲೂ ಸದ್ದು ಮಾಡುತ್ತಿದ್ದು, ರಿಲೀಸ್‌ ಆದ ಮೂರೇ ದಿನಕ್ಕೆ 6.4 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡಿತ್ತು. ಸೂರಿ ನಿರ್ದೇಶನದ ಈ ಚಿತ್ರವನ್ನು ಸುಧೀರ್‌ ನಿರ್ಮಿಸಿದ್ದು, ಜಯಣ್ಣ ವಿತರಣೆ ಮಾಡಿದ್ದಾರೆ. ಸೂರಿ ಈ ಸಿನಿಮಾದಲ್ಲಿ ಗನ್‌ ಮಾಫಿಯಾದ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next